Monday, September 12, 2011

ಹುಡುಗಿ ಕಾಣೆ ಪ್ರಕರಣದ ದಾಖಲು:


ದಿನಾಂಕ 8-9-11 ರಂದು ಕುಶಾಲನಗರ ಠಾಣಾ ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ಎಸ್‌. ನಾಗರತ್ನರವರ ಮಗಳಾದ ಎಸ್‌.ಸುಮಿತ್ರ (19) ಪಕ್ಕದ ಮನೆಯ ಹೇಮ ಎಂಬವಳೊಂದಿಗೆ ಕುಶಾಲನಗರಕ್ಕೆ ಹೋದವಳು ಮತ್ತೆ ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದು, ಕುಶಾಲನಗರ ಪೊಲೀಸರು ಪ್ರಕರಣವನ್ನುದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.