ವಿಷ
ಸೇವಿಸಿ ವ್ಯಕ್ತಿಯ ಆತ್ಮಹತ್ಯೆ:
ಪೊನ್ನಂಪೇಟೆ
ಠಾಣಾ ಸರಹದ್ದಿನ ಕಲ್ಲುಕೋರೆಯಲ್ಲಿ ವಾಸವಾಗಿರುವ ಪ್ರಕಾಶ
ಎಂಬವರು ಯಾವುದೇ ವಿಚಾರದಲ್ಲಿ ಮನನೊಂದು ದಿನಾಂಕ 29-10-2015 ರಂದು ಪೊನ್ನಂಪೇಟೆಯ ಕಾನೂರು ರಸ್ತೆಯಲ್ಲಿರುವ
ಸಿ.ಬಿ.ವಿನೋದ್ ಎಂಬವರ ಕಾಫಿ
ಮಿಲ್ಲಿನ ಬಳಿ ಆತ ಕೆಲಸ ಮಾಡುತ್ತಿದ್ದ ಸಿಮೆಂಟ್
ಕಾರ್ಕಾನೆಯ ಒಂದು ಕೊಠಡಿಯಲ್ಲಿ ಯಾವುದೋ ವಿಷ ಪದಾರ್ಥವನ್ನು
ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.