Wednesday, January 11, 2017


ಅಕ್ರಮವಾಗಿ ಮರಳು ಕಳವು
                   ಶನಿವಾರಸಂತೆ ಪೊಲೀಸ್ ಉಪನಿರೀಕ್ಷಕರಾದ ಮರಿಸ್ವಾಮಿಯವರು ದಿನಾಂಕ 10-01-2017 ರಂದು ಗಸ್ತಿನಲ್ಲಿರುವಾಗ ಬಿಳಾಹ ಗ್ರಾಮದ ಹೊಳೆಯಲ್ಲಿ ಮರಳನ್ನು ತೆಗೆದು ತುಂಬರುತ್ತಿರುವ ಬಗ್ಗೆ ದೊರೆತ ಮಾಹಿತಿ ಮೇರೆಗೆ ಧಾಳಿ ಮಾಡಿದಾಗ ಆರೋಪಿ ಲೋಹಿತನು ಕೆ.ಎ-21-ಎ-9178 ರ ಟಿಪ್ಪರ್ ಸರ್ಕಾರದ ಯಾವುದೇ ಪರವಾನಿಗೆಯನ್ನು ಪಡೆಯದೇ ಅಕ್ರಮವಾಗಿ ಮರಳನ್ನು ಕಳವುಮಾಡುತ್ತಿದ್ದು ಪೊಲೀಸರು ಬರುತ್ತಿರುವುದನ್ನು ನೋಡಿ ಮರಳನ್ನು ಹೊಳೆಗೆ ಅನ್ ಲೋಡ್ ಮಾಡಿ ಕೆಎ-21-ಎ-9178 ರ ಟಿಪ್ಪರನ್ನು ಸ್ಥಳದಲ್ಲಿ ನಿಲ್ಲಿಸಿ ಓಡಿ ಹೋಗಿರುವುದಾಗಿ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.